ನಟಸಾರ್ವಭೌಮ ರಾಜ್ಯದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ, ಈ ಖುಷಿಯನ್ನು ಹಂಚಿಕೊಳ್ಳಲು ಫೇಸ್ ಬುಕ್ ನಲ್ಲಿ ಲೈವ್ ಬಂದ ಪುನೀತ್ ಗೆ ದರ್ಶನ್ ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದು ಅದಕ್ಕೆ ಪುನೀತ್ ಉತ್ತರಿಸಿದ್ದಾರೆ.<br /><br />Puneeth Rajkumar replied to Darshan fan, when he come to live in Facebook to share Natasarvabhouma movie experience